Swamia Sharanam Ayyappa 🔱 (🔥)🌷🍎🙏🏽🙂 Song 👌🏽👌🏽👌🏽🙂
ಸ್ವಾಮಿಯೇ ಶರಣಂ ಅಯ್ಯಪ್ಪ ❤
ಐ ಲವ್ ಯು ಆಯಪ್ಪ ನಿನ್ನ ಪಾದಕ್ಕೆ ನನ್ನ ಕೊಟ್ಟಿ ನಮನ ❤️❤️🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌺
ಈ ....ಉಸಿರಲಿ ನೀನೇ ....ಆನಂದ....🙏🏻
Om Swamiye Sharanam Aiyappa! ❤
Swamy. Sharam❤❤❤🙏🙏🙏🙏 Ayyappa
ಅದ್ಭುತವಾದ ಹಾಡು ಸ್ವಾಮಿಯೇ ಶರಣಂ ಅಯ್ಯಪ್ಪ 🙏
Swamyi Sharanam ❤😊
I love this song most thanks for dedicated this song ❤😊
S1) ದೇವರೆ ನೀನು ನಿಜವಪ್ಪ.. ಬಾಲಕನಾಗಿಯೇ ಅಯ್ಯಪ್ಪ.. ❤ Bit ❤ (S2) ದೇವರೆ ನೀನು ನಿಜವಪ್ಪ.. ಬಾಲಕನಾಗಿಯೇ ಅಯ್ಯಪ್ಪ.. ನಿನ್ನೀ ಮಾಯೆಗೆ ಕೊನೆಯಿಲ್ಲ.. ಈ ನಿನ್ನಾ ದಯಗೆ ಎಣೆಯಿಲ್ಲಾ.. (S1) ನಿನ್ನೀ ಮಾಯೆಗೆ ಕೊನೆಯಿಲ್ಲ.. ಈ ನಿನ್ನಾ ದಯಗೆ ಎಣೆಯಿಲ್ಲಾ.. ದೇವರೆ ನೀನು ನಿಜವಪ್ಪ.. ಬಾಲಕನಾಗಿಯೇ ಅಯ್ಯಪ್ಪ..ಆ... ❤ ❤ Music ❤ ❤ (S1) ಕಣ್ಣಿಗೆ ದೃಷ್ಟಿಯ ನೀ ತಂದೆ.. ಈ ಬಾಳಿಗೆ ದೀಪ ನೀ ನಾದೆ.. ❤ Bit ❤ ಕಣ್ಣಿಗೆ ದೃಷ್ಟಿಯ ನೀ ತಂದೆ.. ಈ ಬಾಳಿಗೆ ದೀಪ ನೀ ನಾದೆ.. ಮಾತಿನ ಚೇತನ ನಿನ್ನಿಂದ..ಆ..ಆಆ.. ಮಾತಿನ ಚೇತನ ನಿನ್ನಿಂದ.. ಈ ಉಸಿರಲಿ ನೀನೆ ಆನಂದಾ.. ದೇವರೆ ನೀನು ನಿಜವಪ್ಪ.. ಬಾಲಕನಾಗಿಯೇ ಅಯ್ಯಪ್ಪ.. ನಿನ್ನೀ ಮಾಯೆಗೆ ಕೊನೆಯಿಲ್ಲ.. ಈ ನಿನ್ನಾ ದಯಗೆ ಎಣೆಯಿಲ್ಲಾ.. ದೇವರೆ ನೀನು ನಿಜವಪ್ಪ.. ಬಾಲಕನಾಗಿಯೇ ಅಯ್ಯಪ್ಪ..ಆ..ಆಆ.. ❤ ❤ Music ❤ ❤ (S2) ಮೂಗನು ಹಾಡಲು ಪದ ತಂದೆ.. ಈ ಕುರುಡನ ಸ್ವರ್ಗವ ನೋಡೆಂದೆ. ❤ Bit ❤ ಮೂಗನು ಹಾಡಲು ಪದ ತಂದೆ.. ಈ ಕುರುಡನ ಸ್ವರ್ಗವ ನೋಡೆಂದೆ.. ಎಲ್ಲವೂ ನಿನ್ನದೆ ಈ ಲೀಲೇ..ಏಏಏ... ಎಲ್ಲವೂ ನಿನ್ನದೆ ಈ ಲೀಲೇ.. ಆ ದೇವರ ಕಂಡೆ ನಿನ್ನಲ್ಲೆ.. ದೇವರೆ ನೀನು ನಿಜವಪ್ಪ.. ಬಾಲಕನಾಗಿಯೇ ಅಯ್ಯಪ್ಪ.. ನಿನ್ನೀ ಮಾಯೆಗೆ ಕೊನೆಯಿಲ್ಲ.. ಈ ನಿನ್ನಾ ದಯಗೆ ಎಣೆಯಿಲ್ಲಾ.. ದೇವರೆ ನೀನು ನಿಜವಪ್ಪ.. ಬಾಲಕನಾಗಿಯೇ ಅಯ್ಯಪ್ಪ.. Both: ಶರಣಂ ಶರಣಂ ಸ್ವಾಮಿ ಶರಣಂ. ಶರಣಂ ಶರಣಂ ಅಯ್ಯಪ್ಪ ಶರಣಂ. ಶರಣಂ ಶರಣಂ ಸ್ವಾಮಿ ಶರಣಂ. ಶರಣಂ ಶರಣಂ ಅಯ್ಯಪ್ಪ ಶರಣಂ. ಶರಣಂ ಶರಣಂ ಸ್ವಾಮಿ ಶರಣಂ. ಶರಣಂ ಶರಣಂ ಅಯ್ಯಪ್ಪ ಶರಣಂ. ಶರಣಂ ಶರಣಂ ಸ್ವಾಮಿ ಶರಣಂ. ಶರಣಂ ಶರಣಂ ಅಯ್ಯಪ್ಪ ಶರಣಂ. ಅಯ್ಯಪ್ಪ ಶರಣಂ ಸ್ವಾಮಿ ಶರಣಂ ಸ್ವಾಮಿ ಶರಣಂ ಅಯ್ಯಪ್ಪ ಶರಣಂ. ಅಯ್ಯಪ್ಪ ಶರಣಂ ಸ್ವಾಮಿ ಶರಣಂ.
ಓಂ ಶ್ರೀ ಸ್ವಾಮಿಯೇ ಶರಣಂ❤
Bhagavantha ninage neene saati 🙏
Superb 🎊🎉
ಹಾಡು ತುಂಬಾ ಚೆನ್ನಾಗಿದೆ ❤
ತುಂಬಾ ಇಷ್ಟ ಆಯ್ತು ❤❤ಈ, ಹಾಡು
ಸ್ವಾಮಿ ಯೇ ಶರಣಂ ಅಯ್ಯಪ್ಪ 🙏
ಶರಣಂ ಶರಣಂ ಸ್ವಾಮಿ ಶರಣಂ ಶರಣಂ ಶರಣಂ ಅಯ್ಯಪ್ಪ ಶರಣಂ..🙏🥺
Good is great ❤❤
Swamiye Sharanam Aiyappa🙏🙏🙏🙏🙏🙏🙏🙏🙏
@rammesta09