Movie ಚೆನ್ನಾಗಿ ಇದೆ ಆದ್ರೆ ಕೊನೆಯಲ್ಲಿ ಸಮಾಜಕ್ಕೆ ಒಳ್ಳೆ ಸಂದೇಶ ಇರಲಿ, ಇಂತಹ ಸಂದೇಶಗಳಿಂದ ನಮ್ಮ ಯುವ ಜನತೆ ಹಾಳಾಗಬಾರದು 🙏
ಕಥೆ ನಾ ಇದು ಮೂವಿ ಬಂದ ಹಾಗೆ ಇದೆ ಎಲ್ಲಾ ಗುರು ಎಡಿಟಿಂಗ್, ಕ್ಯಾಮರಾ, ಬ್ಯಾಗ್ ಗ್ರೌಂಡ್ ಮ್ಯೂಸಿಕ್ ಅದ್ಭುತ ಯುವ ಪ್ರತಿಭೆ ಹಾಗೂ ಹೊಸ ಡೈರೆಕ್ಟರ್ ಗಳಿಗೆ ಸ್ಫೂರ್ತಿ ನೀವಾಗಿದ್ದೀರಾ ಕನ್ನಡ ದಲ್ಲಿ ಇಂತಹ ಹೊಸ ಹೊಸ ಶಾರ್ಟ್ ಮೂವಿಗಳು ಬಂದ್ರೆ ಜನಗಳು ಟಾಕೀಸ್ ಹೋಗುವದು ಮರೆಯುತ್ತಾರೆ ಧನ್ಯವಾದಗಳು
ಸೂಪರ್ 🎉🎉🦄🦄background music nice kalakaar ✌✌👌👌💕💕
ಆದ್ರೂ ಆ.... ಕುಡಕನ acting ಮಾತ್ರಾ super 🔥🔥🔥🔥🔥🔥
Suprith bro all dilouges are benki ಬೆಳಿಬೇಕು ಅಣ್ಣಾ ನೀ 👍👌👌
ಅಣ್ಣ ಮುಂದೆ ಒಂದು ದಿನ ದೊಡ್ಡ ಹೀರೋ ಆಗುತಿಯ ಅಣ್ಣ 👌👍. ನೆಕ್ಸ್ಟ್ ಉಪೇಂದ್ರ ಸರ್ ನೀವೇ ಅಣ್ಣ ಏನ್ ಆಕ್ಟಿಂಗ್ ಅಣ್ಣ 👌👌🙏🙏
Hats off to dialogue writer... excellent effort.. All the best🎉
Super movie supergide all the best ur next movie
Super sir nodi kanali niru 🥺🙏🏻❤️ Super love story
Super guru kandiga supritha anna epic parveen bro supar❤❤❤
Uppi fans attend here💥🙌
ನೀವು ಕಾಂತರ ಫಿಲಂ ಹಾಕಿಸ್ಕೊಳೋಕೆ ಮೊಬೈಲ್ ಶಾಪ್ ಗೆ ಹೋಗಿದ್ರಲ್ಲ ಬ್ರೋ ಅವತ್ತೇ nimm ದೊಡ್ಡ್ Fan ಆಗ್ಬಿಟ್ಟಿದೀನಿ.... 🥰suppprb acting all the best 🏆
ತುಂಬಾ ಚೆನ್ನಾಗಿದೆ ವಿಡಿಯೋ ಸೂಪರ್. ಸುಪ್ರೀತ್ ಬ್ರೋ. ಈಗಿನ ಕಾಲಕ್ಕೆ ತಕ್ಕಂತೆ. ಸೂಪರ್ ಆಗಿದೆ. ಎಲ್ಲಾರ ಪಾತ್ರವನ್ನು ತುಂಬಾನೇ ಚೆನ್ನಾಗಿದೆ 🫶👌👍🙌🫰✌️
Super power full supritha bro beki guru ninu super super ❤❤❤❤❤❤🔥🔥🔥
One of the best acting this man is amazing love you bro 💖
ಉಪೇಂದ್ರ ಬುದ್ಧಿವಂತ ಸೂಪರ್ 3 ಸಿನಿಮಾನ ಸೇರಿಸಿ ರುಬ್ಬಿ ಒಟ್ಟಿಗೆ ಕೊಟ್ಟಿದ್ದೀರಿ.👌👌👌
ಅದ್ಭುತಗಳಲ್ಲಿ ಮಹಾ ಅದ್ಭುತವಾದಂತಹ ಒಂದು ಚಲನಚಿತ್ರ 👆👆👌👌
Super all the best team..great talents all..directors , actors, music best team work❤❤
Legend acted in side role but legend is always legend ❤💥 bhaari Bhai epic Praveen🔥
@BilvaFilms