ಮರಳಿ ಬಾ..❤️ ಅರಳಿ ಬಾ...❤️ ನಗುತಲೇ ನಗಿಸು ಬಾ..❤️ ಲೋಕವೇ ಕಾದಿದೆ..❤️ ಪರದೆಯ ಸಿಂಗರಿಸು ಬಾ..Appu 💔
ಬರೆವಣಿಗೆಯಲ್ಲಿ Pramod Maravanthe ಭಾವನೆ ತುಂಬಿ... ಗಾಯನದಲ್ಲಿ Pancham Jeeva ಜೀವ ತುಂಬಿ... ಅಪ್ಪು ಅಭಿಮಾನಿಗಳಿಗೆ ಹಾಡು ಅರ್ಪಿಸಿದ Sakath Team ಗೆ ಧನ್ಯವಾದಗಳು...🙏
Appuuuu sadhaaa nammondige endigu yendendigu ❤️🥰 #Appuuajaramara❤️
ಅಂದು ಅಭಿಮಾನಿಗಳೆ ನಮ್ ಮನೆ ದೇವ್ರು ಅಂತ ಹೇಳಿದ್ರಿ, ಇಂದು ಅಭಿಮಾನಿಗಳ ಮನೆ ಮನೆಗೂ ದೇವ್ರು ಆಗಿಬಿಟ್ರಿ ದೇವ್ರು ನೀವು. 💔🙏 ನಗುವಿನ ಪರಮಾತ್ಮ ಎಂದೆಂದಿಗೂ ನಗುತಿರಲಿ ನಿನ್ನಾತ್ಮ🙏 Miss You ದೇವ್ರು 😭😭🙏🙏🙏
ತುಂಬ ಅಧ್ಭುತವಾಗಿದೇ ಹಾಡು🎶 Music , Lyrics , Editing 👌 ಗಾಯಕರು ತುಂಬಾ ಚೆನ್ನಾಗಿ ಹಾಡಿದಾರೆ👌🎶ಮರಳಿ ಬನ್ನಿ ಅಪ್ಪು ಸರ್🥺 ನಮಗೇ ನಿಮ್ಮ ನೆನಪು ಶಾಶ್ವತ😔 ಸೂರ್ಯನೊಬ್ಬ☀️ ಚಂದ್ರನೊಬ್ಬ 🌝ರಾಜನೂ 👑 ಒಬ್ಬ ಈ ರಾಜನೂ ಒಬ್ಬ ❤️
Estu mandi avranna miss maadthoddare nodi ee Dina 🥺🥺🥺😭😭😭😭😭
Ohh appu bangara marali baa💘💘💖
I cried when I saw it in the theatre no different now 💗💗💗💗 I'll do something in my life so that I can proudly say you are my inspiration and wherever I've reached I've learnt to respect my roots and culture because of you Appu💗💗👍
Thank you Sakkath team❤️, Panchamjeeva you are ❤️❤️❤️❤️. Miss you Appu🥺❤️. Thanks to Suni sir and lyricist won all our hearts❤️.
the man who showed how to live real life , we miss u lot appu ❤️
Missing his presence..💛♥️
Appu for life 😘❤️🙏🏾and big thanks to singer to singing it with full soul 😊
Appu is power💪🤗 Appu fance is fire 💥🔥 Totally we lve u forever ❤️😍 We miss u lot appu sir....🙏😍
Miss you lot Appu❤️.Matte janisi baa❤️
Appu......😔❤✨
Irreplaceable Diamond for All Time Power 🌟 Puneeth Rajkumar sir❤👑
ನಮ್ಮ ಬಗ್ಗೆ ನಾವೇ ಮಾತಾಡಬಾರದು ನಮ್ಮ ಕೆಲಸ ನಮ್ಮ ಗುಣಗಳ ಬಗ್ಗೆ ಜನ ಮಾತಾಡಬೇಕು... ನಮ್ಮ ನೆಚ್ಚಿನ ಅಪ್ಪು ....🙂
Thanks ganesh and team for this wonderful gesture...
Ohh appu marali baa plz. .....plz....😔
@Saviruchiyasobagu